ಚಾಲಕರಿಗೆ ಆಹಾರ ಕಿಟ್ ವಿತರಿಸಿದ ಆಟೋ ಚಾಲಕರ ಸಂಘ - ಗದಗ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಗದಗ: ಲಾಕ್ಡೌನ್ ಆದಾಗಿನಿಂದ ಆಟೋ ಚಾಲಕರು ದುಡಿಮೆಯಿಲ್ಲದೇ ಕುಟುಂಬವನ್ನು ನಿರ್ವಹಿಸುವುದು ಕಷ್ಟಪಡುತ್ತಿದ್ದಾರೆ. ಇವರ ಸಮಸ್ಯೆ ಅರಿತ ಆಟೋ ಚಾಲಕರ ಸಂಘ, ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಅಧಿಕಾರಿ ಧನಗರ್ ಬಡ ಆಟೋ ಚಾಲಕರಿಗೆ ಕಿಟ್ ವಿತರಿಸಿದರು.ಕೊರೊನಾ ಭೀತಿನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್ಗಳನ್ನು ಪಡೆದರು.