ವಿಶೇಷ ಚೇತನ ಮಕ್ಕಳೊಂದಿಗೆ ನಟ ದರ್ಶನ್: ವಿಡಿಯೋ ನೋಡಿ - ಜೆ. ಎಸ್. ಎಸ್. ಕಾಲೇಜಿನ ವಿಶೇಷ ಚೇತನ ಮಕ್ಕಳಿಗೆ ಸ್ಕಾಲರ್ಶಿಪ್ ವಿತರಿಸುವ ಕಾರ್ಯಕ್ರಮ
🎬 Watch Now: Feature Video
ಮೈಸೂರು: ನಗರದ ಜೆ.ಎಸ್.ಎಸ್ ಕಾಲೇಜಿನ ವಿಶೇಷ ಚೇತನ ಮಕ್ಕಳಿಗೆ ಸ್ಕಾಲರ್ಶಿಪ್ ವಿತರಿಸುವ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ರಾಬರ್ಟ್ ಚಿತ್ರದ ಡೈಲಾಗ್ ಹೇಳಿ, ಸಿನಿಮಾ ನೋಡಿ ಹಾರೈಸಿ ಎಂದರು.