ಟಿಪ್ಪರ್ಗೆ ಸಿಲುಕಿ ಇಬ್ಬರ ಸಾವು... ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3839945-thumbnail-3x2-klb---copy.jpg)
ಕಲಬುರಗಿಯ ಬೈಕ್ ಶೋ ರೂಂವೊಂದಕ್ಕೆ ತೆರಳಿದ್ದ ಸ್ನೇಹಿತರಿಬ್ಬರು ಬೈಕ್ ಖರೀದಿಸಿ ರಿಂಗ್ ರಸ್ತೆ ಮೂಲಕ ರಾಮ ಮಂದಿರ ವೃತ್ತದಲ್ಲಿ ತಿರುವು ಪಡೆಯುವಾಗ ಕ್ಷಣಾರ್ಧದಲ್ಲಿ ಟಿಪ್ಪರ್ನ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿನಲ್ಲಿ ಸೆರೆಯಾಗಿದ್ದು, ನೋಡುಗರ ಮನಕಲಕುವಂತಿದೆ.
Last Updated : Jul 15, 2019, 7:46 PM IST