ರಾಯಚೂರಲ್ಲಿ ದನ ಕಾಯಲು ಹೋದಾಗ ನೀರು ಪಾಲಾದ ಯುವಕ

🎬 Watch Now: Feature Video

thumbnail

By

Published : Oct 22, 2019, 3:05 PM IST

ರಾಯಚೂರು: ಜಿಲ್ಲೆಯನ್ನು ಮತ್ತೊಮ್ಮೆ ಜಲಸಂಕಟ ಬಾಧಿಸಿದ್ದು, ಯುವಕ ನೀರು ಪಾಲಾಗಿದ್ದಾನೆ. ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಸಂತೋಷ(18) ದನ ಕಾಯಲು ಹೋಗಿದ್ದ. ಈ ವೇಳೆ ನದಿ ನೀರು ಹೆಚ್ಚುತ್ತಿರುವುದನ್ನು ಗಮನಿಸಿದ ಆತ ವಾಪಾಸ್​ ಬರುವಾಗ ದುರ್ಘಟನೆ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.