ಆಸ್ಟ್ರೇಲಿಯನ್ ಓಪನ್: ಸೆಮಿಫೈನಲ್ ಪ್ರವೇಶಿಸಿದ ಒಸಾಕಗೆ ಸೆರೆನಾ ಎದುರಾಳಿ: ವಿಡಿಯೋ - ನವೋಮಿ ಒಸಾಕ vs ಸೆರೆನಾ ವಿಲಿಯಮ್ಸ್
🎬 Watch Now: Feature Video
ಮೆಲ್ಬೋರ್ನ್: ಜಪಾನ್ನ ನವೋಮಿ ಒಸಾಕ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಸಾಕಾ 6-2, 6-2ರಿಂದ ಹ್ಸೀಹ್ ಸು-ವೀ ಅವರನ್ನು ಮಣಿಸಿದರು. ಜಪಾನ್ ಆಟಗಾರ್ತಿ ಸೆಮಿಫೈನಲ್ ಪಂದ್ಯದಲ್ಲಿ ನವೋಮಿ ಒಸಾಕ ಅವರನ್ನು ಎದುರಿಸಲಿದ್ದಾರೆ.