ಟ್ಯಾಕ್ಸಿಗೇ ಸವಾಲ್ ಒಡ್ಡಿದ ಒಲಿಂಪಿಕ್ ಬಂಗಾರದ ಮನಷ್ಯ... ಗೆದ್ದವರು ಯಾರು!? - ಗೆದ್ದವರು ಯಾರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2903739-414-76fbc494-8706-47c0-b92b-af9a10ce3286.jpg)
ಎಂಟು ಬಾರಿ ಒಲಿಂಪಿಕ್ ಬಂಗಾರ ವಿಜೇತ ಉಸೇನ್ ಬೋಲ್ಟ್ ಮೋಟರ್ಸೈಕಲ್ ಟ್ಯಾಕ್ಸಿ ವಿರುದ್ಧ ಓಡಿ ಅಚ್ಚರಿ ಮೂಡಿಸಿದರು. ಪೆರು ರಾಜಧಾನಿ ಲಿಮಾ ಪ್ರವಾಸದಲ್ಲಿರುವ ಜಮೈಕಾ ಓಟಗಾರ ಬೋಲ್ಟ್ ಕಾರ್ಯಕ್ರಮವೊಂದರಲ್ಲಿ ಮೋಟರ್ಸೈಕಲ್ ಟ್ಯಾಕ್ಸಿ ವಿರುದ್ಧ 50 ಮೀಟರ್ ಓಟದಲ್ಲಿ ಭಾಗಿಯಾಗಿ ಜಯಸಿದರು. ಇನ್ನು 32 ವರ್ಷದ ಜಮೈಕಾ ಓಟಗಾರ ಉಸೇನ್ ಬೋಲ್ಟ್ ಲಂಡನ್ನಲ್ಲಿ ನಡೆದ 2017 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ನಲ್ಲಿ ಆಟಕ್ಕೆ ವಿದಾಯ ಹೇಳಿದ್ದರು.