ಮಿಚೆಲ್ ಎಂಬ ಮಿಸೈಲ್.. ಆಸ್ಟ್ರೇಲಿಯಾದ ಅಣ್ವಸ್ತ್ರ ಈತ - ವಿಶ್ವಕಪ್ ಟೂರ್ನಿ
🎬 Watch Now: Feature Video
ವಿಶ್ವಕಪ್ ಟೂರ್ನಿಯನ್ನ ಸಾಕಷ್ಟು ಮಹತ್ವದ್ದಾಗಿ ಪರಿಗಣಿಸುವ ಆಸ್ಟ್ರೇಲಿಯಾ, ಕೆಲವು ವರ್ಷಗಳ ಹಿಂದಿನಿಂದಲೇ ಅದಕ್ಕಾಗಿ ತಯಾರಿ ನಡೆಸುತ್ತೆ, ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಇರುವ ಆಟಗಾರರನ್ನ ಗುರ್ತಿಸಿ ಅವರನ್ನ ಸಿದ್ಧಗೊಳಿಸಲಾಗುತ್ತದೆ. ಈ ಬಾರಿ ವಿಶ್ವಕಪ್ಗೂ ಆಸ್ಟ್ರೇಲಿಯಾ ಒಂದು ಅಸ್ತ್ರ ಸಿದ್ಧಗೊಳಿಸಿದ್ದು, ಅದು ಈಗ ಕೆಲಸ ಮಾಡುತ್ತಿದೆ