Watch: ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾರತೀಯರಿಂದ 'ವಂದೇ ಮಾತರಂ' ಪಠಣ; 2020ರ ವಿಡಿಯೋ ಸಖತ್​ ವೈರಲ್​ - Barsapara stadium

🎬 Watch Now: Feature Video

thumbnail

By

Published : Oct 24, 2021, 12:00 PM IST

2020ರ ಜನವರಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ T20I ಸರಣಿ ನಡೆದಿದ್ದು, 2-0 ಅಂತರದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿತ್ತು. ಗುವಾಹಟಿಯ ಬರಾಸ್ಪರಾ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆದಿತ್ತು. ವಿರಾಟ್​ ಕೊಹ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುತ್ತಿದ್ದಂತೆಯೇ ಮಳೆಯಿಂದಾಗಿ ಪಂದ್ಯ ವಿಳಂಬವಾಗಿದೆ. ಈ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಸುಮಾರು 40,000 ಭಾರತೀಯರು ಎದ್ದುನಿಂತು 'ವಂದೇ ಮಾತರಂ' ಪಠಿಸಿದ್ದ ಕ್ಷಣ ಮೈನವಿರೇಳಿಸಿತ್ತು. ಇಂದು ಇಂಡೋ-ಪಾಕ್​ ನಡುವೆ T20 ಹೈವೋಲ್ಟೇಜ್ ಪಂದ್ಯವಿರುವ ಕಾರಣ, ಅಂದಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.