ಅರ್ಜುನ್ ಅವಾರ್ಡ್ ಸಿಕ್ಕ ಖುಷಿ ಇದೆ: ಮುಂದಿನ ಟಾರ್ಗೆಟ್ ಟೋಕಿಯೋ ಒಲಂಪಿಕ್ಸ್ ಎಂದ ದುತಿ ಚಾಂದ್! - ಅಥ್ಲೆಟಿಕ್ಸ್ ದುತಿ ಚಾಂದ್
🎬 Watch Now: Feature Video
ಜೈಪುರ್: ಅಥ್ಲೀಟ್ ದುತಿ ಚಾಂದ್ ಪ್ರಸಕ್ತ ಸಾಲಿನ ಅರ್ಜುನ್ ಅವಾರ್ಡ್ ಗೌರವಕ್ಕೆ ಪಾತ್ರರಾಗಿದ್ದಾರೆ. ತಮಗೆ ಸಿಕ್ಕಿರುವ ಪ್ರಶಸ್ತಿ ಬಗ್ಗೆ ಮಾತನಾಡಿದ್ದು, ನನ್ನ ಜೀವನದಲ್ಲಿ ಹಾರ್ಡ್ ವರ್ಕ್ ಮಾಡಿದ್ದರ ಫಲವಾಗಿ ಈ ಗೌರವ ಸಿಕ್ಕಿದೆ ಎಂದಿದ್ದಾರೆ. ಮುಂದಿನ ಟೋಕಿಯೋ ಒಲಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವುದೇ ನನ್ನ ಉದ್ದೇಶವಾಗಿದ್ದು, ಯುಂಗ್ ಸ್ಟರ್ ಉತ್ತೇಜಿಸುವ ಇರಾದೆಯಿದೆ ಎಂದಿದ್ದಾರೆ. ಅರ್ಜುನ್ ಅವಾರ್ಡ್ ಸಿಕ್ಕಿರುವ ಕಾರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಪದಕ ಗೆಲ್ಲುವ ಉತ್ಸಾಹ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
Last Updated : Aug 22, 2020, 3:07 PM IST