ಈಟಿವಿ ಭಾರತ ಜೊತೆ ವೇಗಿ ಸಿದ್ಧಾರ್ಥ್ ಕೌಲ್ ಮಾತು - ಬಲಗೈ ವೇಗಿ ಸಿದ್ಧಾರ್ಥ್ ಕೌಲ್
🎬 Watch Now: Feature Video
ಈ ಋತುವಿನಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವೇಗಿ ಸಿದ್ಧಾರ್ಥ್ ಕೌಲ್ ಈಟಿವಿ ಭಾರತ ಜೊತೆ ತಮ್ಮ ಕ್ರಿಕೆಟ್ ಅನುಭವ ಹಂಚಿಕೊಂಡಿದ್ದಾರೆ. ಬಲಗೈ ವೇಗಿ ಆಗಿರುವ ಇವರು ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ತಲಾ 14 ವಿಕೆಟ್ ಪಡೆದು ಮಿಂಚಿದ್ದರು. 2017ರಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದ ಕೌಲ್ 3 ಏಕದಿನ, 3 ಟಿ-20 ಪಂದ್ಯಗಳನ್ನಾಡಿದ್ದಾರೆ.