ಸಿಂಹದ ಮರಿ ದತ್ತು ಪಡೆದ ಸ್ಯಾಂಡಲ್‌ವುಡ್ ಸಿಂಹ - kannada actor Vasishta Simha
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10085758-thumbnail-3x2-giri.jpg)
ಸ್ಯಾಂಡಲ್‌ವುಡ್ ನಟ ವಸಿಷ್ಠಸಿಂಹ 8 ತಿಂಗಳ ಸಿಂಹದ ಮರಿಯನ್ನು ದತ್ತು ಪಡೆಯುವ ಮೂಲಕ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದರು. ಬನ್ನೇರುಘಟ್ಟ ಉದ್ಯಾನವನದಲ್ಲಿ ದತ್ತು ಪಡೆದು ಅದಕ್ಕೆ ತಮ್ಮ ತಂದೆಯ ಹೆಸರಾದ 'ವಿಜಯನರಸಿಂಹ' ಎಂದು ನಾಮಕರಣ ಮಾಡಿದರು.