ಕಾಲು ಕಳೆದುಕೊಂಡ ಅಪ್ಪನ ಸಹಾಯಕ್ಕೆ ಬರದ ಪುತ್ರಿ.. ಹಿರಿಯ ನಟ ಸತ್ಯಜಿತ್ ಬೇಸರ - ನಟ ಸತ್ಯಜಿತ್ಗೆ ಆರ್ಥಿಕ ಸಂಕಷ್ಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9729482-thumbnail-3x2-giri.jpg)
ಸುಮಾರು 630 ಚಿತ್ರಗಳಲ್ಲಿ ಕನ್ನಡಿಗರನ್ನು ರಂಜಿಸಿದ್ದ ನಟ ಸತ್ಯಜಿತ್ ಗ್ಯಾಂಗ್ರಿನ್ನಿಂದ ತನ್ನ ಒಂದು ಕಾಲನ್ನು ಕಳೆದುಕೊಂಡು ಇಂದು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಇದ್ದ ಮಗಳು ಕೂಡ ಸಹಾಯಕ್ಕೆ ಬರುತ್ತಿಲ್ಲ. ಕಾಲಿಲ್ಲದ ನಟನಿಗೆ ಯಾವುದೇ ಅವಕಾಶಗಳೂ ಸಿಗುತ್ತಿಲ್ಲ ಅಂತ ನಟ ಸತ್ಯಜಿತ್ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.