ದೊಡ್ಡಗೌಡರ ಮೊಮ್ಮಗನ ಅದ್ಧೂರಿ ನಿಶ್ಚಿತಾರ್ಥ.. ಆಹಾಹಾ ಎಂಥಾ ಸಂಭ್ರಮ..!
🎬 Watch Now: Feature Video
ಮಾಜಿ ಸಿಎಂ ಹೆಚ್ಡಿಕೆ ಪುತ್ರ ಹಾಗೂ ಚಂದನವನದ ಯುವರಾಜ ನಿಖಿಲ್ ಮತ್ತು ಶಾಸಕ ಕೃಷ್ಣಪ್ಪ ಅವರ ಸಹೋದರನ ಪುತ್ರಿ ರೇವತಿ ನಿಶ್ಚಿತಾರ್ಥ ಬೆಂಗಳೂರಿನ ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ಜರುಗಿತು. ದೊಡ್ಡಗೌಡರ ಕುಟುಂಬದ ಈ ಸಮಾರಂಭದಲ್ಲಿ ಸಿನಿಮಾ ಕಲಾವಿದರು ಅಲ್ಲದೆ, ನಿತ್ಯ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದ ರಾಜಕೀಯ ನಾಯಕರು ತಮ್ಮ ವೈಮನಸ್ಸು ಮರೆತು ಆಗಮಿಸಿ ನಿಖಿಲ್-ರೇವತಿಗೆ ಶುಭ ಕೋರಿದರು.