ಅಗಲಿದ ಪತಿಗೆ ಪತ್ನಿಯ ಕೊನೆಯ ಆಲಿಂಗನ... ಹಣೆಗೆ ಮುತ್ತಿಟ್ಟು ಚಿರಂಜೀವಿಗೆ ಕಣ್ಣೀರಿನ ವಿದಾಯ ಹೇಳಿದ ಮೇಘನಾ! - ಚಿರಂಜೀವಿ ಸರ್ಜಾ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಹೃದಯಾಘಾತದಿಂದ ನಿಧನರಾದ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆಗೂ ಮೊದಲು ಪತ್ನಿ ಮೇಘನಾ ರಾಜ್ ಪತಿಯ ಪಾರ್ಥಿವ ಶರೀರವನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ. ಈ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.
Last Updated : Jun 8, 2020, 5:40 PM IST