ಹೇಗಿದೆ ಗೊತ್ತಾ ರವಿಮಾಮನ ಮಗಳ ಮದುವೆ ಕಾರ್ಡ್ ? - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3291864-thumbnail-3x2-ravichdrana.jpg)
ಪ್ರೇಮಲೋಕದ ರಣಧೀರ ರವಿಚಂದ್ರನ್ ತಮ್ಮ ಮಗಳು ಗೀತಾಂಜಲಿಯ ಅದ್ದೂರಿ ಮದುವೆ ಮಾಡುತ್ತಿದ್ದಾರೆ.ಈ ಮ್ಯಾರೇಜ್ ಮೇ 28-29 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈಗಾಗಲೇ ಲಗ್ನಪತ್ರಿಕೆ ಹಂಚುವ ಕೆಲಸ ಭರದಿಂದ ಸಾಗುತ್ತಿದೆ. ಸದ್ಯ ರವಿಮಾಮನ ಮಗಳ ಮದುವೆ ಕಾರ್ಡ್ ಚಂದನವನದಲ್ಲಿ ಗಮನ ಸೆಳೆಯುತ್ತಿದೆ. ತನ್ನ ಕಲ್ಪನೆಯಂತೆ ತ್ರಿಡಿಯಲ್ಲಿ ಮ್ಯಾರೇಜ್ ಕಾರ್ಡ್ ಸಿದ್ಧಪಡಿಸಿದ್ದಾರೆ ಕ್ರೇಜಿಸ್ಟಾರ್. ಈ ಒಂದು ಕಾರ್ಡ್ ಬೆಲೆ ಮೂರು ಸಾವಿರದಿಂದ ನಾಲ್ಕು ಸಾವಿರ ರೂಪಾಯಿಯಂತೆ.