ಬೆಂಗಳೂರು ಥಿಯೇಟರ್ಗಳ ಮುಂದೆ ಕಿಚ್ಚನ ಅಭಿಮಾನಿಗಳ ಭರಾಟೆ, ಸಖತ್ ಡಿಮ್ಯಾಂಡ್ನಲ್ಲಿ 'ಪೈಲ್ವಾನ್' - ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್
🎬 Watch Now: Feature Video
ಕಿಚ್ಚ ಸುದೀಪ್ ಮೊದಲ ಬಾರಿ ಕುಸ್ತಿ ಪಟುವಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ 'ಪೈಲ್ವಾನ್' ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಐದು ಶೋಗಳು ಫುಲ್ ಆಗಿದೆ. ಕೆ.ಜಿ. ರಸ್ತೆಯ ಸಂತೋಷ್ ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಪ್ರತಿ ಶೋಗೆ ಕೂಡಾ ಅಭಿಮಾನಿಗಳು ತಮ್ಮ ಕುಟುಂಬಸಹಿತ ಬಂದು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತ ಒಂದು ವಾಕ್ ಥ್ರೂ ಇಲ್ಲಿದೆ.