ಸೇರಿಗೆ ಸವಾ ಸೇರು; ತಾಕತ್ತು ಪ್ರದರ್ಶನದಲ್ಲಿ 'ಇಂದ್ರ'ಜಾಲ.. ವಿಡಿಯೋ - ನಟ ದರ್ಶನ್ ಹೇಳಿಕೆ
🎬 Watch Now: Feature Video
ಅರುಣಾಕುಮಾರಿ ವಿಚಾರವಾಗಿ ಪ್ರಾರಂಭವಾದ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ನಡುವಿನ ವಾಗ್ದಾಳಿ ಮುಂದುವರೆದಿದೆ. ತಾಕತ್ತಿದ್ರೆ ನನ್ನ ಆಡಿಯೋ ಬಿಡುಗಡೆ ಮಾಡಲಿ ಎಂದು ನಟ ದರ್ಶನ್ ಸವಾಲು ಹಾಕಿದರೆ ಇದಕ್ಕೆ ಇಂದ್ರಜಿತ್ ಲಂಕೇಶ್ ತಾಕತ್ತು ಪ್ರೂವ್ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ನಾನು ಗೂಂಡಾಗಿರಿ ಎಂದಿದ್ದನ್ನು ದರ್ಶನ್ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಮತ್ತೆ ತಿರುಗೇಟು ನೀಡಿದ್ದಾರೆ. ಅವರಿಬ್ಬರ ಹೇಳಿಕೆಗಳಿಗೂ ಮುನ್ನ ನಿರ್ಮಾಪಕ ಉಮಾಪತಿ ಕೂಡ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.