ಶೈಕ್ಷಣಿಕ ಸಾಧನೆ ಅದ್ಭುತ.. ಸರ್ಕಾರಿ ಮೆಡಿಕಲ್ ಸೀಟ್ ಪಡೆದಿರುವ ಬಡ ವಿದ್ಯಾರ್ಥಿನಿಗೆ ಬೇಕಿದೆ ನೆರವು - ನೀಟ್ ಪರೀಕ್ಷೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17140449-thumbnail-3x2-sanju.jpg)
ದಾವಣಗೆರೆಯ ಕೆಟಿಜೆ ನಗರದ ನಿವಾಸಿ ಸುರೇಶ್ ಅವರ ಪುತ್ರಿ ಮಮತಾ ಓದಿ ಡಾಕ್ಟರ್ ಆಗ್ಬೇಕೆಂಬ ಕನಸು ಕಂಡಿದ್ದಾರೆ. ಅದರಂತೆ ಯಾದಗಿರಿಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೀಟ್ ಏನೋ ಸಿಕ್ಕಿದೆ. ಆದ್ರೆ ಕಾಲೇಜಿಗೆ ಕಟ್ಟಲು ಹಣ ಇಲ್ಲದೆ ಇಡೀ ಕುಟುಂಬ ಹೈರಾಣಾಗಿದೆ.
Last Updated : Feb 3, 2023, 8:35 PM IST