ತಿರುಮಲದಲ್ಲಿ ಕರಡಿಗಳ ಹಾವಳಿ: ಜನರಲ್ಲಿ ಆತಂಕ - ಕರಡಿಗಳ ಹಾವಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17496366-thumbnail-3x2-news.jpg)
ತಿರುಮಲ(ಆಂಧ್ರ ಪ್ರದೇಶ): ಪೂರ್ವ ಬಾಲಾಜಿ ನಗರದ ಬಾಲಗಂಗಮ್ಮ ದೇವಸ್ಥಾನ ಸಮೀಪದ ಜನ ವಸತಿ ಪ್ರದೇಶದಲ್ಲಿ ಎರಡು ಕರಡಿಗಳು ಸುತ್ತಾಡಿವೆ. ಇದನ್ನು ಕಂಡ ಸ್ಥಳೀಯರು ಗಾಬರಿಗೊಂಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ಆಗಮಿಸಿ ಕರಡಿಗಳನ್ನು ಕಾಡಿಗೆ ಅಟ್ಟಲು ಯತ್ನಿಸಿದರು.
Last Updated : Feb 3, 2023, 8:39 PM IST