ಹೇಗಿತ್ತು... ಆ ಅದ್ಧೂರಿ ಕಾರ್ಯಕ್ರಮ...! - etv bharat
🎬 Watch Now: Feature Video
ನ್ಯೂಯಾರ್ಕ್: ಹಾಲಿವುಡ್ನ ಟೋನಿ ಅವಾರ್ಡ್ಗಳನ್ನ ನಿನ್ನೆ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಗ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಏನೇನು ನಡೆಯಿತು. ಆ ಅದ್ಧೂರಿ ವಿಡಿಯೋ ನೀವೂ ಒಮ್ಮೆ ನೋಡಿ...