ಮನೆಯಲ್ಲಿಯೇ ತಯಾರಿಸಿದ ಗುಲಾಬ್ ಜಾಮೂನ್ ಜೊತೆ ನಿಮ್ಮ ಹಬ್ಬವನ್ನು ಇನ್ನಷ್ಟು ಸಿಹಿಗೊಳಿಸಿ - ದೀಪಾವಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13531905-thumbnail-3x2-khova.jpg)
ಗುಲಾಬ್ ಜಾಮೂನ್ ಮಕ್ಕಳಿಂದ ವಯಸ್ಕರವರೆಗೆ ಪ್ರತಿಯೊಬ್ಬರ ನೆಚ್ಚಿನ ಸ್ವೀಟ್. ದೀಪಾವಳಿಗೆ ಈಗಾಗಲೇ ಸ್ವಚ್ಛತೆಯಿಂದ ಹಿಡಿದು ಸಿಹಿ ತಿಂಡಿವರೆಗೆ ಎಲ್ಲಾ ತಯಾರಿ ಆರಂಭಗೊಂಡಿದೆ. ಹಬ್ಬದಂದು ಹೊರಗಿನಿಂದ ಸ್ವೀಟ್ ತರುವುದರ ಬದಲು ಮನೆಯಲ್ಲಿಯೇ ಸುಲಭವಾಗಿ ರುಚಿಕರವಾದ ಗುಲಾಬ್ ಜಾಮೂನು ತಯಾರಿಸಿ ಮನೆಯವರಿಗೆ ನೀಡಿ ಹಬ್ಬವನ್ನು ಗುಲಾಬ್ ಜಾಮೂನಿನಂತೆಯೇ ಮತ್ತಷ್ಟು ಸಿಹಿಗೊಳಿಸಿಕೊಳ್ಳಿ. ಎಲ್ಲರಿಗೂ ಬೆಳಕಿನ ಹಬ್ಬದ ದೀಪಾವಳಿ ಹಬ್ಬದ ಶುಭಾಶಯಗಳು.