ಹಿಮ್ಸ್ನಲ್ಲಿ ಎಂಬಿಬಿಎಸ್ಗೆ ಮಾನ್ಯತೆ ರದ್ಧಾಗೋ ಭೀತಿ: ಭಾವಿ ವೈದ್ಯರ ಭವಿಷ್ಯ ಅತಂತ್ರ? - MBBS exposure in Hassan Institute of Medical Sciences
🎬 Watch Now: Feature Video
ಹಾಸನ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆಯಿದೆ. ಈ ಹುದ್ದೆಗಳನ್ನು ಈ ವರ್ಷದ ಏಪ್ರಿಲ್ ತಿಂಗಳೊಳಗೆ ಭರ್ತಿ ಮಾಡದಿದ್ದರೆ, ವೈದ್ಯಕೀಯ ವೃತ್ತಿಯ ಕನಸು ಕಾಣುತ್ತಿರುವ ನೂರಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿನೆರಳು ಆವರಿಸಿದೆ.