ರಾಮನಗರಕ್ಕೆ ಹೇಮಾವತಿ ನೀರು ಒಯ್ಯುವ ಯೋಜನೆಗೆ ತಿಲಾಂಜಲಿ? - Hemavathi water supply to Ramnagar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4808894-thumbnail-3x2-lek.jpg)
ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹೇಮಾವತಿ ಲಿಂಕಿಂಗ್ ನಾಲೆ ನಿರ್ಮಿಸುವ ಯೋಜನೆಗೆ ಸದ್ಯಕ್ಕೆ ಕಾರ್ಯಗತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.