ಕೊರೊನಾ ಹೊಡೆತ : ವಿಘ್ನ ವಿನಾಶಕನ ಮೂರ್ತಿ ತಯಾರಿಕರಿಗೀಗ ಸಂಕಷ್ಟದ ಸಮಯ - Ganesha Idol Sculpterer facing trouble in mandya
🎬 Watch Now: Feature Video
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದ 20ಕ್ಕೂ ಹೆಚ್ಚು ಕುಟುಂಬಗಳು ಗಣೇಶ ಮೂರ್ತಿ ತಯಾರಿಕೆಯನ್ನೇ ತಮ್ಮ ಕಸುಬಾಗಿ ಮಾಡಿಕೊಂಡಿವೆ. ಮೂರ್ನಾಲ್ಕು ದಶಕಗಳಿಂದ ಗೌರಿ-ಗಣೇಶ ಮೂರ್ತಿ ತಯಾರಿಸಿಕೊಂಡು ಬದುಕು ಕಟ್ಟಿಕೊಂಡಿದ್ದ ಈ ಊರಿನ ಕುಟುಂಬಗಳು ಕಳೆದ ವರ್ಷದಿಂದ ಕೊರೊನಾ ಹೊಡೆತಕ್ಕೆ ಸಿಲುಕಿವೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರೋ ಚಿಟ್ ಚಾಟ್ ಇಲ್ಲಿದೆ.