ಶಾಸಕರ ಕಚೇರಿ ಮರು ನವೀಕರಣ: ಸಾರ್ವಜನಿಕರ ಅಕ್ರೋಶ - koppala Latest News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5394307-thumbnail-3x2-pkg.jpg)
ಕಳೆದ ಅವಧಿಯಲ್ಲಿ ಆ ಕಟ್ಟಡವನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಲಾಗಿತ್ತು. ಆದರೆ, ಈಗ ಮತ್ತೆ ಬರೋಬ್ಬರಿ ಅರ್ಧಕೋಟಿ ಖರ್ಚು ಮಾಡಿ ನವೀಕರಣ ಮಾಡಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಸಾರ್ವಜನಿಕರ ತೆರಿಗೆ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅಷ್ಟಕ್ಕೂ ಪುನಃ ನವೀಕರಣಗೊಳ್ಳುತ್ತಿರುವ ಆ ಕಟ್ಟಡ ಯಾವುದು ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...