ಕೊರೊನಾ ಭಯದ ನಡುವೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೀಗೆ ಹೇಳ್ತಾರೇ...? - SSLC exam starts
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7764406-199-7764406-1593079142651.jpg)
ಚಿತ್ರದುರ್ಗ: ಮಹಾಮಾರಿ ಕೊರೊನಾ ಭಯದ ನಡುವೆಯೇ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರೂ ಪರೀಕ್ಷೆ ಉತ್ತಮವಾಗಿ ಬರೆದಿರುವುದಾಗಿ ತಮ್ಮ ಅನುಭವನ್ನು ಈಟಿವಿ ಭಾರತನೊಂದಿಗೆ ಹಂಚಿಕೊಂಡಿದ್ದಾರೆ. ಇಂದು ಮೊದಲ ಪರೀಕ್ಷೆಯಾಗಿದ್ದರಿಂದ ಸಾಕಷ್ಟು ಆತಂಕವಿತ್ತು. ಆದರೆ, ಇನ್ನುಳಿದ ವಿಷಯಗಳ ಪರೀಕ್ಷೆಯನ್ನು ನಿರ್ಭಯದಿಂದ ಬರೆಯುವುದಾಗಿ ತಿಳಿಸಿದ್ದಾರೆ.
Last Updated : Jun 25, 2020, 8:45 PM IST