ಡಣಾಯಕನಕೆರೆ ಕೋಡಿ ಒಡೆದು ರೈತರ ಬೆಳೆ ಸಂಪೂರ್ಣ ನಾಶ: ಸಂಕಷ್ಟ - Crop damage to farmers
🎬 Watch Now: Feature Video
ಹೊಸಪೇಟೆ: ಕಳೆದ ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಹೀಗಾಗಿ ಕೆರೆ ಕೋಡಿ ಒಡೆದು 50ಕ್ಕೂ ಹೆಚ್ಚು ಎಕೆರೆಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೆವರು ಸುರಿಸಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ.