ಕೊರೊನಾ ರುದ್ರ ನರ್ತನ: ಜ.31 ರಿಂದ ಜೂ.17ರ ವರೆಗಿನ ರಾಜ್ಯವಾರು ವರದಿ ಇಲ್ಲಿದೆ... ವಿಡಿಯೋ - Corona update
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7657762-thumbnail-3x2-jaydjpg.jpg)
2020ರ ಜನವರಿ 31ಕ್ಕೆ ಭಾರತಕ್ಕೆ ಮಹಾಮಾರಿ ಕೊರೊನಾ ಕಾಲಿಟ್ಟಿದ್ದು, ಅಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕುರಿತ ರಾಜ್ಯವಾರು ವರದಿ ಇಲ್ಲಿದೆ.