ವಿಡಿಯೋ: ಮದುವಣಗಿತ್ತಿಯಂತೆ ಶೃಂಗಾರಗೊಂಡ ರಾಮ ಜನ್ಮಭೂಮಿ - ಉತ್ತರಪ್ರದೇಶ ಅಯೋಧ್ಯೆ
🎬 Watch Now: Feature Video
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಸಮಾರಂಭ ನಡೆಯಲು ಕೇವಲ ನಾಲ್ಕು ದಿನಗಳು ಬಾಕಿ ಉಳಿದಿರುವ ಕಾರಣ ರಾಮನ ಜನ್ಮಭೂಮಿ ಮದುವಣಗಿತ್ತಿಯ ರೀತಿಯಲ್ಲಿ ಶೃಂಗಾರಗೊಂಡಿದೆ. ಇಲ್ಲಿನ ಪ್ರಮುಖ ಸ್ಥಳಗಳು ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ. ದೇವಸ್ಥಾನದ ಮುಂದೆ ಮೊಂಬತ್ತಿ ಬೆಳಗುತ್ತಿದೆ.