ಪೌರ ಕಾರ್ಮಿಕರ ಪಾದ ಮುಟ್ಟಿ ಆಶೀರ್ವಾದ ಪಡೆದ ಎನ್.ಸಿ.ಎಸ್.ಕೆ ಸದಸ್ಯ - National Commission for Safai Karmacharis
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6029395-thumbnail-3x2-bngh.jpg)
ತಮಿಳುನಾಡಿನ ತೇನಿಯ ಅಲಿನಗರದಲ್ಲಿ ಪೌರ ಕಾರ್ಮಿಕರನ್ನು ಗೌರಿಸುವ ಸಮಾರಂಭದಲ್ಲಿ ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ (ಎನ್.ಸಿ.ಎಸ್.ಕೆ.) ಸದಸ್ಯ ಜಗದೀಶ್ ಹಿರೆಮಣಿ ಅವರು, ಅತ್ಯುತ್ತಮ ಪೌರ ಕಾರ್ಮಿಕ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ, ಮಹಿಳೆಯ ಕಾಲು ಮುಟ್ಟಿ ಆಶೀರ್ವಾದ ಪಡೆಯುವ ಮೂಲಕ ಕಾರ್ಯಕ್ರಮದಲ್ಲಿದ್ದ ಇತರೆ ಸದಸ್ಯರ ಹುಬ್ಬೆರುಸುವಂತೆ ಮಾಡಿದರು.
Last Updated : Feb 11, 2020, 6:53 AM IST