ಲತಾ ತಾಯಿ ಪ್ರಭಾವಲಯದಿಂದಾಗಿಯೇ ಪ್ರಶಸ್ತಿ-ಪುರಸ್ಕಾರಗಳು ಗೌರವ,ಘನತೆ ಹೆಚ್ಚಿಸಿಕೊಂಡವು.. - ಅನೇಕ ಪ್ರಶಸ್ತಿ ,ಗೌರವ ಪಡೆದಿರುವ ಲತಾ ಮಂಗೇಶ್ಕರ್
🎬 Watch Now: Feature Video
ಏಳು ದಶಕಗಳಿಂದ ನಮ್ಮ ಹೃದಯಗಳನ್ನು ಗೆದ್ದಿರುವ ಭಾರತದ ಹೆಮ್ಮೆಯ ಗಾಯಕಿ ಅಂದರೆ ಅದು ಮಧುರ ಕಂಟದ ಲತಾ ಮಂಗೇಶ್ಕರ್.. ತಮ್ಮ ಮೋಡಿ ಮಾಡುವ ಧ್ವನಿಯಿಂದಾಗಿ ಅವರು ಎಂದೆಂದಿಗೂ ಅಮರರಾಗೇ ಉಳಿಯುತ್ತಾರೆ. ಅವರ ಮಾಂತ್ರಿಕ ಧ್ವನಿಗೆ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳ ಬಳಗವೇ ಲತಾಜೀಗಿದೆ. ಅವರ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಹಲವು ಪ್ರಶಸ್ತಿಗಳು ಒಲಿದು ಬಂದಿವೆ.
TAGGED:
ಗಾಯಕಿ ಲತಾ ಮಂಗೇಶ್ಕರ್ ನಿಧನ