ಕೋಲ್ಕತ್ತಾ ವೈದ್ಯಕೀಯ ಕಾಲೇಜಿ​ನಲ್ಲಿ ಲಸಿಕೆ ಪಡೆದ ವೈದ್ಯೆ, ಪೊಲೀಸ್​ ಪೇದೆ: ಹೇಳಿದ್ದೇನು!? - ಪಶ್ಚಿಮ ಬಂಗಾಳದ ಮೆಡಿಕಲ್​ ಕಾಲೇಜ್

🎬 Watch Now: Feature Video

thumbnail

By

Published : Jan 16, 2021, 5:48 PM IST

ಕೋಲ್ಕತ್ತಾ: ದೇಶಾದ್ಯಂತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಪಶ್ಚಿಮ ಬಂಗಾಳದ ಮೆಡಿಕಲ್​ ಕಾಲೇಜಿ​ನಲ್ಲೂ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಪ್ರಥಮವಾಗಿ ಲಸಿಕೆ ಪಡೆದು ಮಾತನಾಡಿರುವ ವೈದ್ಯೆ ಪ್ರಿಯಾಂಕಾ ಮೈತ್ರಾ, ಇದನ್ನು ತೆಗೆದುಕೊಂಡ ಬಳಿಕ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. 28 ದಿನಗಳ ನಂತ್ರ ಮತ್ತೊಂದು ಡೋಸ್​ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇತರರು ಲಸಿಕೆ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ. ಇದಾದ ಬಳಿಕ ಲಸಿಕೆ ಪಡೆದುಕೊಂಡಿರುವ ಪೊಲೀಸ್ ಪೇದೆ ತಾವು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.