ದೆಹಲಿಯಲ್ಲಿ ನಾವೇ ಸರ್ಕಾರ ರಚಿಸ್ತೇವೆ... ಬಿಜೆಪಿ ಸಂಸದ ಗಂಭೀರ್ ಆತ್ಮವಿಶ್ವಾಸ ಮಾತು - ಚುನಾವಣೆ ಕುರಿತು ಗಂಭೀರ್ ಮಾತು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5615325-thumbnail-3x2-wdfdfdf.jpg)
ದೆಹಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಮುಖ ಮುಂಖಡರು ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದು, ಇದೀಗ ಬಿಜೆಪಿ ಸಂಸದ ಗೌತಮ್ ಗಂಭೀರ್ ಚುನಾವಣೆಯಲ್ಲಿ ತಮ್ಮ ಪಕ್ಷವೇ ಗೆಲುವು ಸಾಧಿಸಲಿದೆ ಎಂದು ಆತ್ಮವಿಶ್ವಾಸದ ಮಾತು ಹೇಳಿದ್ದಾರೆ. ಉತ್ತಮ ದೆಹಲಿ ನಿರ್ಮಾಣಗೊಳ್ಳಬೇಕಾದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.