ಕಟ್ಟಡದ ಮೇಲಿಂದ ಬಿದ್ದು ವಿವಾಹಿತೆ ಆತ್ಮಹತ್ಯೆ... ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಆತ್ಮಹತ್ಯೆ ಮಾಡಿಕೊಂಡ ಮಹಿಳೆ

🎬 Watch Now: Feature Video

thumbnail

By

Published : Sep 20, 2020, 1:36 AM IST

Updated : Sep 20, 2020, 9:07 AM IST

ಸೇಲಂ: ವಿವಾಹಿತೆಯೋರ್ವಳು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ 40 ವರ್ಷದ ವಿಠೇಶ್ವರಿ ಇಲ್ಲಿನ ರಾಮಕೃಷ್ಣ ನಗರದಲ್ಲಿ ಪತಿ ಷಣ್ಮುಗ ಸುಂದರ್​ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆದರೆ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿಬಿದ್ದು ಸಾವನ್ನಪ್ಪಿದ್ದು, ಮಾನಸಿಕ ತೊಂದರೆ ಇದ್ದ ಕಾರಣ ಅವರು ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.
Last Updated : Sep 20, 2020, 9:07 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.