ಬುಡಕಟ್ಟು ಸಮುದಾಯದೊಂದಿಗೆ ಊಟ ಸವಿದ ಗೃಹ ಸಚಿವ ಅಮಿತ್ ಶಾ... ವಿಡಿಯೋ - ಅಮಿತ್ ಶಾ ಎರಡು ದಿನ ವೆಸ್ಟ್ ಬೆಂಗಾಳ ಪ್ರವಾಸ
🎬 Watch Now: Feature Video
ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಇಂದು ಬಂಕೂರ್ನಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಮಧ್ಯಾಹ್ನದ ಭೋಜನ ಸವಿದಿದ್ದಾರೆ. ಇದೇ ವೇಳೆ ಅಲ್ಲಿನ ಬುಡಕಟ್ಟು ಸಮುದಾಯದೊಂದಿಗೆ ಬಿಜೆಪಿ ಚಾಣಕ್ಯ ಕೆಲಹೊತ್ತು ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.