ಪ್ಯಾರಾ ಗ್ಲೈಡಿಂಗ್ ಸಾಹಸಕ್ಕೆ ಕೈ ಹಾಕಿ ಮೇಲಿಂದ ಕೆಳಗೆ ಬಿದ್ದ ಯುವಕ... ಮುಂದಾಗಿದ್ದೇನು!? - ಕುಲ್ಲುನಲ್ಲಿ ಪ್ಯಾರಾಗ್ಲೈಡಿಂಗ್ನಿಂದ ಬಿದ್ದು ಚೆನ್ನೈ ಪ್ರವಾಸಿಗ ಸಾವು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5104376-23-5104376-1574084195931.jpg)
ಪ್ಯಾರಾ ಗ್ಲೈಡಿಂಗ್ ಸಾಹಸ ಮಾಡುವಾಗ ಚೆನ್ನೈ ಪ್ರವಾಸಿಗೊಬ್ಬರು ಮೃತಪಟ್ಟಿದ್ದು, ಜೊತೆಯಲ್ಲಿದ್ದ ಪ್ಯಾರಾ ಗ್ಲೈಡಿಂಗ್ ಪೈಲೆಟ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿಮಾಚಲಪ್ರದೇಶ ಕುಲ್ಲು ಪ್ರದೇಶ ದೊಭಿಯಲ್ಲಿ ನಡೆದಿದೆ. ಅರವಿಂದ್ (27) ಸಾವನ್ನಪ್ಪಿದ ಚೆನ್ನೈ ನಿವಾಸಿ. ನಿಯಂತ್ರಣ ತಪ್ಪಿ ಅರವಿಂದ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.