ಮಿಂಚಿನ ವೇಗದಲ್ಲಿ ಕಾಡು ಹಂದಿ ಬೇಟೆಯಾಡಿದ ಹುಲಿ: ವಿಡಿಯೋ ವೈರಲ್​ - ಹೆಚ್​​ಡಿ ಕೋಟೆ ದಮ್ಮನಕಟ್ಟೆ ಅರಣ್ಯ ವಲಯ

🎬 Watch Now: Feature Video

thumbnail

By

Published : Oct 31, 2022, 3:05 PM IST

Updated : Feb 3, 2023, 8:30 PM IST

ಮೈಸೂರು: ಹೆಚ್​​ಡಿ ಕೋಟೆ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಹುಲಿಯೊಂದು ಕಾಡು ಹಂದಿಯನ್ನು ಬೇಟೆಯಾಡಿತು. ಈ ದೃಶ್ಯ ಸಫಾರಿಗರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರವಾಸಿಗರ ವಾಹನಕ್ಕೆ ಅಡ್ಡ ಬರುತ್ತಿದ್ದಂತೆ ಅಟ್ಟಾಡಿಸಿಕೊಂಡು ಬಂದ ಹುಲಿ ಕೊನೆಗೂ ತನ್ನ ಆಹಾರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದ ವೈರಲ್ ವಿಡಿಯೋ ಇಲ್ಲಿದೆ.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.