ರಾಜಸ್ಥಾನದಲ್ಲಿ ಭಾರಿ ಮಳೆ: ಜಲಾವೃತಗೊಂಡ ಹಲವು ಬಡಾವಣೆಗಳು! - ಬಾರ್ಮರ್ ಮಳೆ ಸುದ್ದಿ
🎬 Watch Now: Feature Video
ಸೋಮವಾರ ಸುಮಾರು 3-4 ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ರಾಜಸ್ಥಾನದ ಬಾರ್ಮರ್‌ನ ಹಲವಾರು ಭಾಗಗಳು ತೀವ್ರ ಜಲಾವೃತಗೊಂಡಿವೆ. ನಗರದಲ್ಲಿ ಮಳೆ ನೀರಿನಿಂದ ತುಂಬಿ ತುಳುಕುತ್ತಿದ್ದು, ಜನಜೀವನಕ್ಕೆ ಅಡ್ಡಿಯಾಗಿದೆ. ಪ್ರವಾಹ ಮತ್ತು ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಉಂಟಾದ ಅಡಚಣೆಯನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿವೆ.
Last Updated : Feb 3, 2023, 8:23 PM IST