ತಿರುಪತಿ ತಿರುಮಲವಾಸನ ದರ್ಶನ ಪಡೆದ ಮಾಜಿ ಸಿಎಂ ಸದಾನಂದಗೌಡ - ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ
🎬 Watch Now: Feature Video
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ತಮ್ಮ ಕುಟುಂಬಸ್ಥರೊಂದಿಗೆ ತಿರುಪತಿಗೆ ಭೇಟಿ ನೀಡಿ, ತಿರುಮಲವಾಸನ ದರ್ಶನ ಪಡೆದಿದ್ದಾರೆ. ಇಂದು ಬೆಳಗ್ಗೆ ವಿಐಪಿ ದರ್ಶನದ ವೇಳೆ ವೆಂಕಟೇಶ್ವರಸ್ವಾಮಿಯ ಪೂಜೆಯಲ್ಲಿ ಸದಾನಂದಗೌಡರು ಪಾಲ್ಗೊಂಡಿದ್ದರು. ಸದಾನಂದ ಗೌಡರನ್ನು ಸ್ವಾಗತಿಸಲು ಟಿಟಿಡಿ ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡಿದ್ದರು. ಸ್ವಾಮಿಯ ದರ್ಶನದ ನಂತರ ಮಂಟಪದಲ್ಲಿ ವೆಂಕಟೇಶ್ವರ ಸ್ವಾಮಿಯ ತೀರ್ಥ-ಪ್ರಸಾದ ಹಸ್ತಾಂತರಿಸಲಾಯಿತು.
Last Updated : Feb 3, 2023, 8:21 PM IST