ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ ಎಂದ ರಾಜನಾಥ್ ಸಿಂಗ್ - Karnataka Hijab Ban
🎬 Watch Now: Feature Video
ನವದೆಹಲಿ: ಶಾಲಾ-ಕಾಲೇಜ್ಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಹೊರಹಾಕಿದೆ. ಈ ತೀರ್ಪನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸ್ವಾಗತಿಸಿದ್ದಾರೆ. ಯಾವುದೇ ಧರ್ಮದ ವಿದ್ಯಾರ್ಥಿಗಳಾಗಿರಬಹುದು ಶಾಲಾ-ಕಾಲೇಜ್ಗಳ ಡ್ರೆಸ್ ಕೋಡ್ ಕಡ್ಡಾಯವಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.
Last Updated : Feb 3, 2023, 8:19 PM IST