ETV Bharat / sukhibhava

ನಿಮ್ಮ ವೃದ್ಧಾಪ್ಯದ ಆರೋಗ್ಯವನ್ನು ಹದಿ ವಯಸ್ಸಿನಲ್ಲೇ ಪತ್ತೆ ಮಾಡಬಹುದು!

ಹದಿ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗದವರಿಗಿಂದ ರೋಗಕ್ಕೆ ಗುರಿಯಾದವರಲ್ಲಿ ಈ ಐಎನ್​ಎಸ್​ಎಲ್​ 3 ಮಟ್ಟ ಹೆಚ್ಚಿರುತ್ತದೆ.

ನಿಮ್ಮ ವೃದ್ಧಾಪ್ಯದ ಆರೋಗ್ಯವನ್ನು ಹದಿ ವಯಸ್ಸಿನಲ್ಲೇ ಪತ್ತೆ ಮಾಡಬಹುದು
your-geriatric-health-can-be-diagnosed-at-an-early-age
author img

By

Published : Nov 18, 2022, 1:06 PM IST

ನಾಟಿಂಗ್​​​ಹ್ಯಾಮ್​: ವೃದ್ದಾಪ್ಯ ಎಂಬುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಡಯಾಬಿಟೀಸ್​, ಹೃದಯ ಮತ್ತು ರಕ್ತನಾಳದಂತಹ ಸಮಸ್ಯೆ ಮುಂದಾದ ಸಮಸ್ಯೆಯಿಂದ ಕೆಲವರು ಬಳಲಬಹುದು. ಇನ್ನು ಅನೇಕರು ತಮ್ಮ ಇಳಿ ವಯಸ್ಸಿನಲ್ಲೂ ಆರೋಗ್ಯಕರ ಜೀವನ ನಡೆಸುತ್ತಿರಬಹುದು.

ಈ ಸಂಬಂಧ ಸಂಶೋಧನೆ ನಡೆಸಿದ ಬ್ರಿಟಿಷ್​ ವಿಜ್ಞಾನಿಗಳು, ವಯಸ್ಸಿನಲ್ಲಿ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಮುನ್ನೆಚ್ಚರಿಕೆವಹಿಸಲು ಕಾರಣವಾಗುತ್ತದೆ. ಕಾರಣ ವಿಶೇಷ ಹಾರ್ಮೋನ್​ ಆದ ಐಎನ್​ಎಸ್​ಲ್​-3 ಮಟ್ಟ ಹದಿಹರೆಯದಲ್ಲೇ ಪತ್ತೆ ಮಾಡಿದಾಗ ಅವರ ಜೀವಿತಾವಧಿಯನ್ನು ಪತ್ತೆ ಮಾಡಬಹುದಾಗಿದೆ.

ಹದಿ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗದವರಿಂದ ರೋಗಕ್ಕೆ ಗುರಿಯಾದವರಲ್ಲಿ ಈ ಐಎನ್​ಎಸ್​ಎಲ್​-3 ಮಟ್ಟ ಹೆಚ್ಚಿರುತ್ತದೆ. ಪುರುಷರಲ್ಲಿ ಈ ಭವಿಷ್ಯ ಹೆಚ್ಚು ನಿಜವಾಗುವ ಸಾಧ್ಯತೆ ಇದೆ.

ಇದನ್ನು ಓದಿ: ಕೋವ್ಯಾಕ್ಸಿನ್ ಕುರಿತ ಸುಳ್ಳು ವರದಿಗಳಿಗೆ ಸ್ಪಷ್ಟನೆ: ಯಾವುದೇ ರಾಜಕೀಯ ಒತ್ತಡ ಇರಲಿಲ್ಲ ಎಂದ ಆರೋಗ್ಯ ಸಚಿವಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.