ETV Bharat / state

ಯಾದಗಿರಿ : 5 ತಿಂಗಳ ಮಗುವಿನ ಜತೆಗೇ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್.. - ಯಾದಗರಿ ಮಹಿಳಾ ಕಾನ್​ಸ್ಟೇಬಲ್​

ಇಂದು ಬಿಜೆಪಿ ವತಿಯಿಂದ ನಡೆದ ಜನಸ್ವರಾಜ್ ಯಾತ್ರೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ವೇಳೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್​ವೊಬ್ಬರು 5 ತಿಂಗಳ ಮಗುವನ್ನು ಜೊತೆಯಲ್ಲಿ (woman constable attend duty) ಕರೆತಂದಿದ್ದರು..

woman-constable-attend-duty-with-her-baby
5 ತಿಂಗಳ ಮಗುವನ್ನು ಎತ್ತಿಕೊಂಡು ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್
author img

By

Published : Nov 19, 2021, 4:53 PM IST

Updated : Nov 19, 2021, 5:31 PM IST

ಯಾದಗಿರಿ : 5 ತಿಂಗಳ ಮಗುವಿನ ಜತೆಗೇ ಮಹಿಳಾ ಕಾನ್ಸ್​ಸ್ಟೇಬಲ್​ವೊಬ್ಬರು (woman constable attend duty with her baby) ಕರ್ತವ್ಯಕ್ಕೆ ಹಾಜರಾದ ಘಟನೆ ನಗರದಲ್ಲಿ ನಡೆದಿದೆ.

ನಗರದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ನಡೆದ ಜನಸ್ವರಾಜ್ ಯಾತ್ರೆಗೆ (Jan Swaraj Yatra in yadagiri)ಗೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

5 ತಿಂಗಳ ಮಗುವಿನ ಜತೆಗೇ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್

ಈ ವೇಳೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್​ವೊಬ್ಬರು 5 ತಿಂಗಳ ಮಗು(5 month old baby)ವನ್ನು ಜೊತೆಯಲ್ಲಿ ಕರೆ ತಂದಿದ್ದರು. ಇವರು ವಡಗೇರಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಬಿಜೆಪಿಯ ಜನಸ್ವರಾಜ್ ಯಾತ್ರೆಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಈ ಸಮಯದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಕೇಂದ್ರ ಸಚಿವ ಭಗವಂತ ಖೂಬಾ, ವಸತಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್​ ಸಿಂಹ ಸೇರಿ ಯಾದಗಿರಿಯ ಬಿಜೆಪಿ ಮುಖಂಡರು, ಸ್ಥಳೀಯ ಶಾಸಕರು ಇದ್ದರು.

ಓದಿ: ಶತಮಾನೋತ್ಸವ ಸಂಭ್ರಮದಲ್ಲಿ ಪಾರಂಪರಿಕ ಲಲಿತ ಮಹಲ್ ಹೋಟೆಲ್: ಇಲ್ಲಿದೆ ಭವ್ಯ ಅರಮನೆಯ ಇತಿಹಾಸ, ವೈಶಿಷ್ಟ್ಯತೆ

Last Updated : Nov 19, 2021, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.