ETV Bharat / state

ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷಾಚರಣೆ - ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದ ಯಾದಗಿರಿ ಜನ

ಹೊಸವರ್ಷದ ಸ್ವಾಗತಕ್ಕೆ ಕ್ಷಣಗಣನೆಯಾಗುತ್ತಿದ್ದು, ಯಾದಗಿರಿ ನಗರದಲ್ಲಿಂದು ಸ್ಥಳೀಯರು ವಿಭಿನ್ನವಾಗಿ ಹೊಸ ವರ್ಷದ ಆಚರಣೆಗೆ ಮುಂದಾಗಿದ್ದಾರೆ.

new-year-celebration-of-cutting-watermelon-instead-of-cake-in-yadagiri
ಹೊಸ ವರ್ಷದ ಸಂಭ್ರಮ...ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಆಚರಣೆ..
author img

By

Published : Dec 31, 2019, 7:20 PM IST

ಯಾದಗಿರಿ: ನೂತನ ವರ್ಷದ ಆರಂಭಕ್ಕೂ ಮುನ್ನವೇ ನಗರದಲ್ಲಿ ವಿನೂತನವಾಗಿ ಹೊಸ ವರ್ಷದ ಸಂಭ್ರಮ ಆಚರಿಸಲಾಯಿತು.

ನಗರದ ಜಿಲ್ಲಾ ಟೋಕರಿ ಕಬ್ಬಲಿಗ ಸಮಾಜದ ಕಚೇರಿಯಲ್ಲಿ ಟೋಕರಿ ಕಬ್ಬಲಿಗ ಸಮಾಜದ ಮುಖಂಡ ಉಮೇಶ ಮುದ್ನಾಳ ಅವರು ರೈತಪರ ಕಾಳಜಿ ವಹಿಸಿ ಕೇಕ್ ಕತ್ತರಿಸುವ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದರು. ಕಲ್ಲಂಗಡಿ ಹಣ್ಣು ಕತ್ತರಿಸಿ ಪರಸ್ಪರ ಸೇವನೆ ಮಾಡಿದರು.

ಹೊಸ ವರ್ಷದ ಸಂಭ್ರಮ...ಕೇಕ್ ಬದಲು ಕಲ್ಲಂಗಡಿ ಕತ್ತರಿಸಿ ಆಚರಣೆ..

ಈ ವೇಳೆ ಪ್ರತಿಯೊಬ್ಬರು ಮದ್ಯ ಸೇವನೆ ಹಾಗೂ ಕೇಕ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದೆ ರೈತರಿಗೆ ಉತ್ತೇಜನ ನೀಡಲು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡಿ, ಅದನ್ನು ತಿನ್ನುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

Intro:ಹೋಸವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಬಾಕಿ ಇದ್ದು, ಎಲ್ಲೆಡೆ ಈ ಸಂಭ್ರಮಕ್ಕಾಗಿ ಜನ ಕಾದು ಕುಳಿತಿದ್ದು ಯಾದಗಿರಿ ನಗರದಲ್ಲಿಂದು ವಿಭಿನ್ನವಾಗಿ ಹೋಸ ವರ್ಷದ ಸಂಭ್ರಮಚಾರಣೆ ಮಾಡಲಾಗಿದೆ.

Body:ನೂತನ ವರ್ಷದ ದಿನದ ಮುನ್ನವೇ ನಗರದಲ್ಲಿ ವಿನೂತನವಾಗಿ ಹೊಸ ವರ್ಷದ ಸಂಭ್ರಮ ಆಚರಿಸಲಾಯಿತು. ನಗರದ ಜಿಲ್ಲಾ ಟೋಕರಿ ಕಬ್ಬಲಿಗ ಸಮಾಜದ ಕಚೇರಿಯಲ್ಲಿ ಟೋಕರಿ ಕಬ್ಬಲಿಗ ಸಮಾಜದ ಮುಖಂಡ ಉಮೇಶ ಮುದ್ನಾಳ  ಅವರು ರೈತಪರ ಕಾಳಜಿ ವಹಿಸಿ ಕೆಕ್ ಕತ್ತಿರಿಸುವ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷದ ಸಂಭ್ರಮಪಟ್ಟರು.

Conclusion:ಕಲ್ಲಂಗಡಿ ಹಣ್ಣು ಕತ್ತರಿಸಿ ಪರಸ್ಪರ ಸೇವನೆ ಮಾಡಿದರು. ಅದೆ ರೀತಿ ತರಕಾರಿ, ವಿವಿಧ ಹಣ್ಣು ಸೇವಿಸಿ ಪ್ರತಿಯೊಬ್ಬರು ಮದ್ಯ ಸೇವನೆ ಹಾಗೂ ಕೆಕ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದೆ ರೈತರಿಗೆ ಉತ್ತೆಜನ ನೀಡಲು ತರಕಾರಿ ಹಾಗೂ ಹಣ್ಣುಗಳು ಖರೀದಿ ಮಾಡಿ ತರಕಾರಿ ಹಾಗೂ ಹಣ್ಣು ಗಳು ತಿಂದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಲಾಯಿತು..

ಬೈಟ್:ಉಮೇಶ ಮುದ್ನಾಳ ಜಿಲ್ಲಾ ಟೋಕರಿ ಕಬ್ಬಲಿಗ ಸಮಾಜದ ಮುಖಂಡ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.