ETV Bharat / state

ಕೃಷ್ಣೆಯಲ್ಲಿ ಹೆಚ್ಚಾದ ನೀರಿನಿಂದ ತತ್ತರಿಸುತ್ತಿರುವ ಪ್ರಾಣಿಗಳು - ಕೌಳೂರ ಬ್ರಿಜ್ಡ್

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಲ್ಲಿ ಒಳ ಹರಿವು  ಹೆಚ್ಚಾದ ಹಿನ್ನಲೆ ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಬಿಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದ ಪರಿಣಾಮ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ನೀರು ಹರಿಬಿಡಲಾಗುತ್ತಿದೆ. ಪರಿಣಾಮ ನೀರಿನ ರಭಸದಿಂದ ಜಲಚರ ಪ್ರಾಣಿಗಳು , ಉಭಯವಾಸಿ ಪ್ರಾಣಿಗಳು ತಮ್ಮ ಜೀವನದ ದಾರಿಯ ದಿಕ್ಕನ್ನೇ ತಪ್ಪಿಸಿಕೊಂಡು ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಪರದಾಡುತ್ತಿವೆ.

ಕೃಷ್ಣೆ ನೀರು ಹೆಚ್ಚಳ;ಪ್ರಾಣಿಗಳು ಪಾಡು ತತ್ತರ
author img

By

Published : Sep 10, 2019, 5:17 AM IST

Updated : Sep 10, 2019, 6:34 AM IST

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಲ್ಲಿ ಒಳ ಹರಿವು ಹೆಚ್ಚಾದ ಹಿನ್ನಲೆ ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಬಿಡುತ್ತಿರುವುದರಿಂದ ಪ್ರಾಣಿಗಳು ತತ್ತರಿಸುವಂತಾಗಿದೆ.

ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದ ಪರಿಣಾಮ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ನೀರು ಹರಿಬಿಡಲಾಗುತ್ತಿದೆ. ಪರಿಣಾಮ ನೀರಿನ ರಭಸದಿಂದ ಜಲಚರ ಪ್ರಾಣಿಗಳು ,ಉಭಯವಾಸಿ ಪ್ರಾಣಿಗಳು ತಮ್ಮ ಜೀವನದ ದಾರಿಯ ದಿಕ್ಕನ್ನೇ ತಪ್ಪಿಸಿಕೊಂಡು ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಪರದಾಡುತ್ತಿವೆ.

ಕೃಷ್ಣಾ ನದಿ

ಈ ಮಧ್ಯೆ ಶಹಾಪುರ ತಾಲೂಕಿನ ಕೌಳೂರ ಬ್ರಿಜ್ಡ್ ನಲ್ಲಿ ಉಭಯವಾಸಿ ಪ್ರಾಣಿಯಾದ ಊಡ ಪ್ರಾಣಿಯು ನೀರಿನ ರಭಸಕ್ಕೆ ಈಜಾಡಲಾಗದೆ ಸುಸ್ತಾಗಿ ಬ್ರಿಜ್ಡ್ ನ ಕಂಬದ ಮೇಲೆ ತೇಲಿ ಬಂದು ವಿಶ್ರಾಂತಿ ಪಡೆಯುತ್ತಿರುವುದು ಜನರಿಗೆ ಮನರಂಜನೆ ನೀಡುವಂತಾಗಿತ್ತು.

Intro:ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಲ್ಲಿ ಒಳ ಹರಿವೂ ಹೆಚ್ಚಾದ ಹಿನ್ನಲೆ ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷ್ಞ ನದಿಗೆ ನೀರು ಹರಿಬಿಡುತ್ತಿದ್ದಾರೆ. ಮಹಾರಷ್ಟ್ರದಲ್ಲಿ ಮಳೆ ಹೆಚ್ಚಾದ ಪರಿಣಾಮ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ನೀರು ಹರಿಬಿಡಲಾಗುತ್ತಿದೆ. ಇದರಂದ ಬಸವ ಸಾಗರ ಜಲಾಶಯದ ಒಳ ಹರಿವೂ ಹೆಚ್ಚಾದ ಪರಿಣಾಮ ಸುಮಾರು ಎರಡೂವರಿ ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ ಹರಿ ಬೀಡುತ್ತಿದ್ದಾರೆ.

Body: ಈ ಹಿನ್ನಲೆ ನೀರಿನ ರಭಸದಿಂದ ಜಲಚರ ಪ್ರಾಣಿಗಳು , ಉಭಯವಾಸಿ ಪ್ರಾಣಿಗಳು ತಮ್ಮ ಜೀವನದ ದಾರಿಯ ದಿಕ್ಕನೆ ತಪ್ಪಿಸಿಕೊಂಡು ಜೀವವನ್ನು ಉಳಿಸುವುದಕ್ಕಾಗಿ ಪರದಾಡುತ್ತಿವೆ.

Conclusion:ಈ ಮಧ್ಯೆ ಶಹಾಪುರ ತಾಲೂಕಿನ ಕೌಳೂರ ಬ್ರಿಜ್ನಲ್ಲಿ ಉಭಯವಾಸಿ ಪ್ರಾಣಿಯಾದ ಊಡ ಪ್ರಾಣಿಯು ನೀರಿನ ರಭಸಕ್ಕೆ ಈಜಾಡಕ್ಕಾಗದೆ ಸುಸ್ತಾಗಿ ಬ್ರಿಡ್ಜನ ಕಂಬದ ಮೇಲೆ ತೇಲಿ ಬಂದು ವಿಶಾಂತ್ರಿ ಪಡೆಯುತ್ತಿರುವುದು ಜನರಿಗೆ ಮನೊರಂಜನೆ ನೀಡಿದಂತಾಗಿತ್ತು.
Last Updated : Sep 10, 2019, 6:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.