ETV Bharat / state

ಆಟೋ - ಟ್ರ್ಯಾಕ್ಟರ್ ನಡುವೆ ಡಿಕ್ಕಿ: ಬಿಲ್ವಿದ್ಯೆ ಕ್ರೀಡಾಪಟುಗಳಿಬ್ಬರ ಸಾವು - ETV Bharath Karnataka

ಬಿಲ್ವಿದ್ಯೆ ಕ್ರೀಡಾಪಟುಗಳಿಬ್ಬರ ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Auto tractor accident
ಆಟೋ-ಟ್ರಾಕ್ಟರ್ ನಡುವೆ ಡಿಕ್ಕಿ
author img

By

Published : Dec 23, 2022, 1:03 PM IST

ಯಾದಗಿರಿ: ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವುನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ವೆಂಕಟೇಶ (21) ದೇವರಗೋನಾಲ ನಿವಾಸಿ, ನಾರಾಯಣ (20) ಶಿರಸಿ ನಿವಾಸಿ ಮೃತ ದುರ್ದೈವಿಗಳು. ಇಬ್ಬರು ಬಿಲ್ವಿದ್ಯೆ ಕ್ರೀಡಾಪಟುಗಳಾಗಿದ್ದರು.

ಟಂಟಂನಲ್ಲಿ ಸುರಪುರದಿಂದ ದೇವರಗೋನಾಲ ಕಡೆ ತೆರಳುತ್ತಿದ್ದಾಗ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಐದು ಜ‌ನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ: ಕಾರು ಟ್ರಕ್​ ನಡುವೆ ಭೀಕರ ರಸ್ತೆ ಅಪಘಾತ: ನಾಲ್ವರ ಸಾವು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.