ETV Bharat / state

ಯಾದಗಿರಿಯಲ್ಲಿ 40 ಪೊಲೀಸ್​ ಸಿಬ್ಬಂದಿಗೆ ಸೋಂಕು

ಯಾದಗಿರಿ ಜಿಲ್ಲೆಯಲ್ಲಿಂದು 40 ಪೊಲೀಸರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಈ ಕುರಿತು ಹೆಲ್ತ್ ಬುಲೆಟಿನ್​ನಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ.

ಯಾದಗಿರಿ
ಯಾದಗಿರಿ
author img

By

Published : Jul 13, 2020, 9:03 PM IST

ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಕೊರೊನಾ ವಾರಿಯರ್ಸ್​ಗಳಾದ 40 ಪೊಲೀಸರಿಗೆ ಸೋಂಕು ತಗುಲಿದೆ.

ಜಿಲ್ಲೆಯ ಶಹಾಪುರ, ಭೀಮರಾಯನಗುಡಿ, ಗುರಮಿಠಕಲ್ ಠಾಣೆಯ ಪೊಲೀಸರು ಸೇರಿದಂತೆ ಓರ್ವ ಪಿಎಸ್ಐ, ಇಬ್ಬರು ಸಿಪಿಐ, ಒರ್ವ ಪ್ರೊಬೇಷನರಿ ಪಿಎಸ್ಐ ಸೇರಿದಂತೆ ಒಟ್ಟು 40 ಜನರಿಗೆ ಸೋಂಕು ಕಂಡು ಬಂದಿದೆ.

ಜಿಲ್ಲೆಯಲ್ಲಿ ಬಹುಸಂಖ್ಯೆಯ ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ಇಂದಿನ ಹೆಲ್ತ್ ಬುಲೆಟಿನ್​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.