ETV Bharat / state

ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್​​: ಲಾರಿ ಚಕ್ರದಡಿ ಸಿಲುಕಿ ಯುವಕ ಸಾವು - crime news vijayapura

ಯುವಕನೊಬ್ಬ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಹಿಂಬದಿ ಚಕ್ರದಡಿ ಸಿಲುಕಿ ವಿಜಯಪುರದ ಹಿಟ್ಟಿನಹಳ್ಳಿ ಫಾರ್ಮ್ ಬಳಿ ಸಾವನ್ನಪ್ಪಿದ್ದಾನೆ.

vijaypura
ಸಾವನ್ನಪ್ಪಿದ ಯುವಕ
author img

By

Published : Mar 12, 2020, 11:27 AM IST

ವಿಜಯಪುರ: ಲಾರಿ ಹಿಂಬದಿ ಚಕ್ರದಡಿ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ನಗರದ ಹಿಟ್ಟಿನಹಳ್ಳಿ ಫಾರ್ಮ್ ಬಳಿ ನಡೆದಿದೆ.

ನಗರದ ಜಲನಗರ ನಿವಾಸಿ ಪ್ರವೀಣ ಹಳ್ಳೆಪ್ಪಗೋಳ(25) ಮೃತ ಯುವಕನಾಗಿದ್ದು, ಈತ ಬೈಕ್​ನಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಘಟನೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರಲ್ಲಿ ತಡರಾತ್ರಿ ನಡೆದಿದೆ.

ಇನ್ನು ಈ ಘಟನೆ ಸಂಬಂಧ ನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.