ETV Bharat / state

ವಿಜಯಪುರ ಲೋಕಸಭಾ ಕ್ಷೇತ್ರ : 17 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ - undefined

ವಿಜಯಪುರ ಲೋಕಸಭಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ನಿನ್ನೆ 9 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈವರೆಗೆ ಒಟ್ಟು 17 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಕೆ
author img

By

Published : Apr 5, 2019, 11:51 AM IST

ವಿಜಯಪುರ: ವಿಜಯಪುರ ಲೋಕಸಭಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ನಿನ್ನೆ ಒಟ್ಟು 7 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಸಲ್ಲಿಕೆಯಾಗಿವೆ.

ಶ್ರೀನಾಥ ಪೂಜಾರಿ (2 ನಾಮಪತ್ರ- ಬಹುಜನ ಸಮಾಜ ಪಕ್ಷ), ಮರಗಣ್ಣ ಮಾಳಪ್ಪ ಹೊನ್ನೂರ (ಪಕ್ಷೇತರ), ಯಮನಪ್ಪ ವಿಠ್ಠಲ ಗುಣದಾಳ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ದಾದಾಸಾಹೇಬ ಸಿದ್ದಪ್ಪ ಬಾಗಾಯತ (ಪಕ್ಷೇತರ), ಡಾ. ಸುನೀತಾ ಚವ್ಹಾಣ (ಜನತಾ ದಳ ಜಾತ್ಯಾತೀತ- 2 ನಾಮಪತ್ರಗಳು), ರಾಮಪ್ಪ ಹರಿಜನ ಉರ್ಫ್​ ಹೊಲೇರ (ಪಕ್ಷೇತರ) ಹಾಗೂ ರಮೇಶ ಹಳ್ಳಿ (ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ-ಎ.ಪಿ.ಐ) ಅವರು ನಾಮಪತ್ರ ಸಲ್ಲಿಸಿದ್ದಾರೆ.

ನಿನ್ನೆ 9 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈವರೆಗೆ ಒಟ್ಟು 17 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.