ETV Bharat / state

ಡಿಸಿ ನಿವಾಸದ ಮುಂಭಾಗದ ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ...ಸಾವಿನ ಸುತ್ತ ನಾನಾ ಶಂಕೆ - ವಿಜಯಪುರ ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

ಪರಿಚಿತ ಯುವಕನೊಬ್ಬನ ಮೃತ ದೇಹ ವಿಜಯಪುರ ನಗರದ ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಪತ್ತೆಯಾಗಿದೆ.

unknown-man-corpse-in-the-ditch-in-vijayapura
ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ...ಬಗೆಹರಿಯದ ಶಂಕೆ....
author img

By

Published : Jan 1, 2020, 5:39 PM IST

ವಿಜಯಪುರ: ಅಪರಿಚಿತ ಯುವಕನೊಬ್ಬನ ಮೃತ ದೇಹ ನಗರದ ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಪತ್ತೆಯಾಗಿದೆ.

ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಕಂದಕದಲ್ಲಿ‌ ಸುಮಾರು 25 ವರ್ಷ ಮೇಲ್ಪಟ್ಟ ವ್ಯಕ್ತಿ ಶವ ತೇಲುತ್ತಿದ್ದದ್ದನ್ನ ಕಂಡ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ‌. ಸುದ್ದಿ ತಿಳಿಯುತ್ತಿದ್ದಂತೆ ಗೋಲ್ ಗುಂಬಜ್ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವ ಮೇಲಕ್ಕೆ ತೆಗೆದಿದ್ದಾರೆ.

ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ...ಬಗೆಹರಿಯದ ಶಂಕೆ.

ಇನ್ನು ಮೃತಪಟ್ಟ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆಯ ತಪ್ಪಿ ಸಾವನ್ನಪ್ಪಿದ್ದಾನೋ ಅಥವಾ ಯಾರಾದರೂ ಆತನನ್ನು ಕಂದಕಕ್ಕೆ ತಳ್ಳಿದ್ದಾರೋ ಎಂಬ ಶಂಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ಯವಾಗುತ್ತಿದ್ದು. ಸೂಕ್ತ ತನಿಖೆಯಿಂದ ಆತ ಯಾರು ಎಂಬುದು ತಿಳಿದು ಬರಬೇಕಿದೆ.

Intro:ವಿಜಯಪುರ: ಯುವಕ ಅಯಾ ತಪ್ಪಿ ಕಂದಕದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

Body:ಜಿಲ್ಲಾಧಿಕಾರಿ ನಿವಾಸದ ಮುಂಭಾದ ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಕಂದಕದಲ್ಲಿ‌ ತೆಲುತ್ತಿದ್ದನ್ನ ಕಂಡ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ‌. ನಿನ್ನೆ ಮಧ್ಯಾಹ್ನ ಕಂದಕದಲ್ಲಿ ಬಿದ್ದು ಸಾವನ್ನಪ್ಪಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದು. ಸುಮಾರು 25 ವರ್ಷ ಮೇಲ್ಪಟ್ಟ ವ್ಯಕ್ತಿ ಶವ ನೀರಲ್ಲಿ ತೆಲುತ್ತಿತ್ತು. ಸುದ್ದಿ ತಿಳುತ್ತಿದ್ದಂತೆ ಗೋಲ ಗುಂಬಜ್ ಪೋಲಿಸ್ ಠಾಣೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮೇಲಕ್ಕೆ ತೆಗೆದಿದ್ದಾರೆ.

Conclusion:ಇನ್ನೂ ಸಾವನ್ನಪ್ಪಿದ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆಯ ತಪ್ಪಿ ಸಾವನ್ನಪ್ಪಿದ ಅಥವಾ ಯಾರಾದರೂ ಆತನನ್ನು ಕಂದಕ್ಕೆ ತಳ್ಳಿದರು ಎಂಬ ಶಂಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ಯವಾಗುತ್ತಿದ್ದು.ಪೋಲಿಸ್ ತನಿಕೆಯಿಂದ ಆತ ಯಾರು ಎಂಬುದು ತಿಳಿದು ಬರಲಿದೆ..

ಶಿವಾನಂದ ‌ಮದಿಹಳ್ಳಿ
ವಿಜಯಪುರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.