ETV Bharat / state

ವಿಜಯಪುರದಲ್ಲಿ ಮತ್ತೆರಡು ಕೊರೊನಾ ಪ್ರಕರಣ ಪತ್ತೆ: ಜಿಲ್ಲೆಯ ಜನರಲ್ಲಿ ಆತಂಕ

ಕೇವಲ ಎರಡ್ಮೂರು ಕುಟುಂಬಕ್ಕೆ ಸೀಮಿತವಾಗಿದ್ದ ಪಾಸಿಟಿವ್ ಪ್ರಕರಣ ಈಗ ಹೊಸ ತಿರುವು ಪಡೆದು ಕೊಂಡಿದೆ. ಈ ಹಿನ್ನೆಲೆ ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ.

ವಿಜಯಪುರದಲ್ಲಿ ಮತ್ತೇ ಎರಡು ಕೊರೊನಾ ಪ್ರಕರಣ ಪತ್ತೆ

author img

By

Published : Apr 23, 2020, 1:02 PM IST

Updated : Apr 23, 2020, 1:24 PM IST

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಕೇವಲ ಎರಡ್ಮೂರು ಕುಟುಂಬಕ್ಕೆ ಸೀಮಿತವಾಗಿದ್ದ ಪಾಸಿಟಿವ್ ಪ್ರಕರಣ ಈಗ ಹೊಸ ತಿರುವು ಪಡೆದು ಕೊಂಡಿದೆ. ರೋಗಿ ನಂ. 429 ರ 25 ವರ್ಷದ ಯುವತಿಯಲ್ಲಿ ಸೋಂಕು ಕಂಡು ಬಂದಿದ್ದು, ಈಕೆಯ ಟ್ರಾವಲ್ ಹಿಸ್ಟರಿ ಜಿಲ್ಲಾಡಳಿತಕ್ಕೆ ಸಿಗದಿರುವುದು ಆತಂಕ ಮೂಡಿಸಿದೆ.

ರೋಗಿ ನಂ.428 ರ 32ವರ್ಷದ ಪುರುಷನಲ್ಲಿಯೂ ಸೋಂಕು ಪತ್ತೆಯಾಗಿದೆ. ಈತನಿಗೆ ರೋಗಿ ನಂ. 221 ವೃದ್ಧ ಮಹಿಳೆಯಿಂದ ಬಂದಿರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಟ್ಟು 37ಕ್ಕೆ ಏರಿದೆ.

Last Updated : Apr 23, 2020, 1:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.